ತಾಯಂದಿರ ದಿನ ಒಂದು ದಿನಕ್ಕೆ ಸೀಮಿತವಾಗದಿರಲಿ..
ಅಯ್ಯಣ್ಣ ನಾಯಕ ಪಾಮನಕಲ್ಲೂರು.
ನಿಜಕ್ಕೂ ದುರಂತ ಎಂಬುವಂತೆ ನಾವು ನಮ್ಮಸಂಸ್ಕೃತಿ ಮರೆತು ವಿದೇಶಿ ಸಂಸ್ಕ್ರತಿಯನ್ನು ಅನುಕರಣೆ ಮಾಡಲು ಬಹಳ ಮುಂದೆ ಇದ್ದೇವೆ.
ನಮ್ಮ ಭವ್ಯ ಭಾರತ ದೇಶದಲ್ಲಿ, ಭಾರತಾಂಭೆಯನ್ನು ತಾಯಿಯಂತೆ ಪೂಜಿಸುತ್ತೇವೆ.
ಅದರಂತೆ ನಮ್ಮ ಪ್ರಜ್ಞಾವಂತ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು, ಗುರುಹಿರಿಯರು ತಾಯಿಯನ್ನು ಪ್ರತಿದಿನ ಗೌರವಿಸುತ್ತಾರೆ,
ನಮ್ಮ ಭವ್ಯ ಭಾರತದಲ್ಲಿ ಪ್ರತಿದಿನವೂ ತಾಯಂದಿರ ದಿನವಾಗಿರಲಿ.
ಯಾರೊ ಹೇಳಿದರೆಂದು ಕೇವಲ ವರ್ಷದ ಒಂದು ದಿನ ಮಾತ್ರ ತಾಯಂದಿರ ಜೋತೆಗೆ ಸೇಲ್ಪಿ ತಕ್ಕೊಂಡಿ ಅಪ್ಲೋಡ್ ಮಾಡೊ ಬದಲಿಗೆ ಪ್ರತಿದಿನ ಅವ್ವನ ಕೆಲಸಗಳೊಂದಿಗೆ ಕೈಜೋಡಿಸಿ ಆಕೆಯ ಪ್ರೀತಿಗೆ ಪಾತ್ರರಾಗೋಣ.
ಅಯ್ಯಣ್ಣ ನಾಯಕ ಪಾಮನಕಲ್ಲೂರು..
ಪ್ರತಿ ದಿನ ತಾಯಂದಿರ ದಿನವಾಗಲಿ,
ತಾಯಿಯನ್ನು ಪೂಜಿಸಿ, ಆರಾಧಿಸುವಷ್ಟು ಸಮಯ ವಿಲ್ಲದವರು ಆ ತಾಯಿಯ ಮನೆ ಕೆಲಸಗಳಲ್ಲಿ ಸಹಾಯ ಮಾಡಿ ನೋಡಿ, ನೀವು ಆಕೆಯನ್ನು ಪೂಜಿಸಿದಾಗ ಪಡದೆ ಇದಷ್ಟು ಸಂತಸ ಪಡ್ತಾಳೆ ಅವ್ವ.
ಅವ್ವ ಎಂದರೆ ಸ್ವರ್ಗ,
ನಮ್ಮ ಯಶಸ್ಸು ಕಂಡು ಆಕೆ ಖುಷಿ ಪಡ್ತಿರ್ತಾಳೆ,
ಅವ್ವನ ಜೋತೆ ಪ್ರತಿದಿನ ನಗುನಗುತ್ತಾ ಇದ್ರೆ ಸಾಕು...
ಆಕೆ ಯಾವತ್ತು ಮಕ್ಕಳಿಂದ ತನ್ನ ಸೇವೆ ಬಯಸಲಾರಳು.
ಆಕೆಯ ಕೈಕಾಲಲ್ಲಿ ಶಕ್ತಿ ಇಲ್ಲದಾದಗ ಆ ಅವ್ವನನ್ನು ಪ್ರೀತಿಯಿಂದ ಕಂಡ್ರೆ ನಾವು, ನಿವು ಆಚರಣೆ ಮಾಡೊ ವಿಶ್ವ ತಾಯಂದಿರ ದಿನ ಸ್ವಾರ್ಥಕವಾದಿತು......
(ಯಾರಿಗೂ ವಯಕ್ತಿಕವಾಗಿ ಹೇಳುವಷ್ಟು ದೊಡ್ಡವನು ನಾನಲ್ಲ, ನಿಮ್ಮಷ್ಟು ತಿಳಿದವನು ನಾನಲ್ಲ, ನನ್ನ ಅನಿಸಿಕೆ ಹೇಳಿದ್ದೇನೆ. ತಪ್ಪಿದ್ರೆ ಕ್ಷಮೆ ಇರಲಿ)
ನಿಮ್
ಅಯ್ಯಣ್ಣ ನಾಯಕ ಪಾಮನಕಲ್ಲೂರು